ಮೈಸೂರು ರಾಜ್ಯ ವಿಧಾನಸಭೆ ಚುನಾವಣೆ, 1967 – ಇದು ಮೈಸೂರು ರಾಜ್ಯದ ನಾಲ್ಕನೆಯ ವಿಧಾನಸಭೆಗೆ ಚುನಾವಣೆಗಳು. ಚುನಾವಣೆಯ ಮುಂಚೆ ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದರು ಮತ್ತ ಅವರದೇ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ದೊರೆತ ಕಾರಣಕ್ಕೆ ಮುಖ್ಯಮಂತ್ರಿಯಾಗಿ ಮುಂದುವರೆದರು. ಆದರೆ ನಂತರದಲ್ಲಿ ಈ ವಿಧಾನಸಬೆಯ ಅವಧಿಯಲ್ಲಿಯೇ ವೀರೆಂದ್ರ ಪಟೇಲ್‌ರು ಮುಖ್ಯಮಂತ್ರಿಯಾದರು. ಈ ವಿಧಾನಸಭೆಯು 15 ಮಾರ್ಚ 1967 ರಿಂದ 14 ಏಪ್ರಿಲ್ 1971ರ ವರೆಗೂ ಆಸ್ತಿತ್ವದಲ್ಲಿತ್ತು ಮತ್ತು ವಿಸರ್ಜಿಸಲ್ಪಟ್ಟಿತು. == ಪಲಿತಾಂಶ == == ಆಧಾರಗಳು == 2016-12-03 == ಉಲ್ಲೇಖ ==